ADVERTISEMENT

ಕರ್ನಾಟಕ ಜಾನಪದ ಪರಿಷತ್ತಿಗೆ ನೂತನ ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 14:52 IST
Last Updated 19 ಜನವರಿ 2022, 14:52 IST

ಬೀದರ್: ಕರ್ನಾಟಕ ಜಾನಪದ ಪರಿಷತ್ತಿನ ಬೀದರ್ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಅವರ ಅಧ್ಯಕ್ಷತೆಯಲ್ಲಿ ನಗರದ ಕರ್ನಾಟಕ ಸಾಹಿತ್ಯ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳು: ಎಸ್.ಬಿ. ಕುಚಬಾಳ (ಅಧ್ಯಕ್ಷ), ಬಸವರಾಜ ಹೆಗ್ಗೆ (ಪ್ರಧಾನ ಕಾರ್ಯದರ್ಶಿ), ಪ್ರಕಾಶ ಕನ್ನಾಳೆ (ಕಾರ್ಯದರ್ಶಿ), ವೈಜಿನಾಥ ಪಾಟೀಲ, ಶ್ರೀಕಾಂತ ಪಾಟೀಲ (ಸಂಘಟನಾ ಕಾರ್ಯದರ್ಶಿಗಳು), ಶಿವಶರಣಪ್ಪ ಗಣೇಶಪುರ (ಜಂಟಿ ಕಾರ್ಯದರ್ಶಿ), ಧನರಾಜ ಅಣಕಲೆ (ಕೋಶಾಧ್ಯಕ್ಷ), ಮಹಾರುದ್ರ ಡಾಕುಳಗಿ (ಮಾಧ್ಯಮ ಸಲಹೆಗಾರ), ಸಂಜೀವಕುಮಾರ ಸ್ವಾಮಿ, ರವಿದಾಸ ಕಾಂಬಳೆ, ಬಾಲಾಜಿ ಹಲಬರ್ಗೆ (ನಿರ್ದೇಶಕರು), ಸಂಗೀತಾ ಕಾಂಬಳೆ, ನಾಗಮ್ಮ ದೊಡ್ಡಕಾಮಣ್ಣ (ಮಹಿಳಾ ಪ್ರತಿನಿಧಿಗಳು), ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ (ಪದನಿಮಿತ್ತ ಸದಸ್ಯರು).

ADVERTISEMENT
ಸಾರಾಂಶ

ಬೀದರ್: ಕರ್ನಾಟಕ ಜಾನಪದ ಪರಿಷತ್ತಿನ ಬೀದರ್ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.