Banglore-description- ಆಗ ಇಲ್ಲಿ ನೆಲೆಸಿದ್ದ ನೂರಾರು ಬ್ರಿಟಿಷರು, ಸೈನಿಕರಿಗಾಗಿ ಕೋಟೆಯೊಳಗೆ ಪ್ರತ್ಯೇಕ ಚರ್ಚ್ ಅನ್ನು ನಿರ್ಮಿಸಲಾಯಿತು. ಸ್ವಾತಂತ್ರ್ಯ ಬಂದ ಮೇಲೆ ಅವರು ತಾಯ್ನಾಡಿಗೆ ಹೊರಟ ನಂತರ ಸೇಂಟ್ ಮಾರ್ಕ್ಸ್ ಚರ್ಚ್ ಅನ್ನು 1971ರಲ್ಲಿ ಸರ್ಕಾರಿ ವಸ್ತುಸಂಗ್ರಹಾಲಯವಾಗಿ, ಬ್ರಿಟಿಷರ ಶವಗಳನ್ನು ಹೂತಿದ್ದ ಸ್ಮಶಾನವನ್ನು ಇದೇ ಕಾಲಘಟ್ಟದಲ್ಲಿ ರಾಜಾಸೀಟ್ ಉದ್ಯಾನವಾಗಿ ಪರಿವರ್ತಿಸಲಾಯಿತು. ಆದರೆ, ಚರಿತ್ರೆಯ ಈ ಯಾವ ಅಂಶಗಳೂ ವಸ್ತುಸಂಗ್ರಹಾಲಯವಾಗಿ ಬದಲಾದ ಚರ್ಚ್‌ನಲ್ಲಾಗಲಿ, ಉದ್ಯಾನವಾಗಿ ರೂಪಾಂತರಗೊಂಡ ರಾಜಾಸೀಟ್ ಸ್ಮಶಾನದಲ್ಲಾಗಲಿ ಪ್ರದರ್ಶಿಸಿಲ್ಲ.
ಇದೇ ಕಾಲಘಟ್ಟದಲ್ಲಿ ರಾಜಾಸೀಟ್ ಉದ್ಯಾನವಾಗಿ ಪರಿವರ್ತಿಸಲಾಯಿತು. ಆದರೆ, ಚರಿತ್ರೆಯ ಈ ಯಾವ ಅಂಶಗಳೂ ವಸ್ತುಸಂಗ್ರಹಾಲಯವಾಗಿ ಬದಲಾದ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.