ADVERTISEMENT

ಚಿತ್ರಗಳಲ್ಲಿ ನೋಡಿ: ಬೆಳಗಾವಿ-ಮಹಿಳೆಯರ ನವರಾತ್ರಿ ನೃತ್ಯ ವೈಭವ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 17:51 IST
Last Updated 29 ಸೆಪ್ಟೆಂಬರ್ 2022, 17:51 IST
   

ಬೆಳಗಾವಿ: ಗುರುವಾರ ರಾತ್ರಿ ಶಾಸಕ ಅನಿಲ ಬೆನಕೆ  ಮತ್ತು ಅಭಯ್ ಪಾಟೀಲ ಅಯೋಜಿಸಿದ್ದ ನವರಾತ್ರಿ ನೃತ್ಯ ವೈಭವದಲ್ಲಿ ಮಹಿಳೆಯರು ಹೆಜ್ಜೆ ಹಾಕಿ ಸಂಭ್ರಮಿಸಿದ್ದು ಹೀಗೆ..

ಬೆಳಗಾವಿಯ ರಾಣಿ ಚನ್ನಮ್ಮ ನಗರದಲ್ಲಿ ಗುರುವಾರ ಶಾಸಕ ಅಭಯ ಪಾಟೀಲ ಆಯೋಜಿಸಿದ್ದ ದಾಂಡಿಯಾ ಉತ್ಸವದಲ್ಲಿ ಕೋಲಾಟವಾಡಿ ಸಂಭ್ರಮಿಸಿದ ಮಹಿಳೆಯರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.