PHOTOS | ಬೆಳಗಾವಿ: ಗಾಲ್ಫ್ ಮೈದಾನದಲ್ಲಿ ಚಿರತೆ ಸೆರೆಗಾಗಿ ಆನೆಗಳಿಂದ ಕಾರ್ಯಾಚರಣೆ ಆರಂಭ
Published 24 ಆಗಸ್ಟ್ 2022, 7:30 IST Last Updated 24 ಆಗಸ್ಟ್ 2022, 7:30 IST PV Photo
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಸೆರೆಗಾಗಿ ಆನೆಗಳಿಂದ ಕಾರ್ಯಾಚರಣೆ ಆರಂಭಿಸಲು ನಡೆದಿರುವ ಸಿದ್ಧತೆ.
ಪ್ರಜಾವಾಣಿ ಚಿತ್ರಗಳು: ಏಕನಾಥ ಅಗಸಿಮನಿ
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಸೆರೆಗಾಗಿ ಆನೆಗಳಿಂದ ಕಾರ್ಯಾಚರಣೆ ಆರಂಭಿಸಲು ನಡೆದಿರುವ ಸಿದ್ಧತೆ- ಪ್ರಜಾವಾಣಿ ಚಿತ್ರಗಳು: ಏಕನಾಥ ಅಗಸಿಮನಿಭಲೇ ಬಲೆ.....ಬೆಳಗಾವಿಯಲ್ಲಿ ಚಿರತೆ ಸೆರೆ ಕಾರ್ಯಾಚರಣೆಗೆ ಇಳಿದ ಆನೆಗಳುಆನೆ ಹೊರಟಿದೆ ದಾರಿಬಿಡಿಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಲು ಸನ್ನದ್ಧವಾದ ಶಾರ್ಪ್ ಶೂಟರ್ ನಾಗೇಶ್ಹಾಯಾದ ನಿದ್ರೆಯ ನಂತರ ಕಾರ್ಯಾಚರಣೆಗೆ ಮೈಕೊಡವಿಕೊಂಡು ಎದ್ದ ಅರ್ಜುನ....ಬೆಳಗಾವಿಯ ಗಾಲ್ಫ್ ಮೈದಾನದ ಪೊದೆಯಲ್ಲಿ ಅವಿತುಕೊಂಡ ಚಿರತೆಗೆ ಬಲೆ ಹಾಕಲು ಸಿಬ್ಬಂದಿ ತಯಾರಿಭಲೇ ಬಲೆ.....ಬೆಳಗಾವಿಯ ಗಾಲ್ಫ್ ಮೈದಾನದ ಪೊದೆಯಲ್ಲಿ ಅವಿತುಕೊಂಡ ಚಿರತೆ ಪತ್ತೆಗೆ ಹೊರಟ ಅರ್ಜುನ ಹಾಗೂ ಆಲಿ ಆನೆಗಳನ್ನು ಹಿಂಬಾಲಿಸಿದ ಸಿಬ್ಬಂದಿ.ಬೆಳಗಾವಿಯ ಗಾಲ್ಫ್ ಮೈದಾನದ ಪೊದೆಯಲ್ಲಿ ಅವಿತುಕೊಂಡ ಚಿರತೆ ಪತ್ತೆಗೆ ಹೊರಟ ಅರ್ಜುನ ಹಾಗೂ ಆಲಿ ಆನೆಗಳನ್ನು ಹಿಂಬಾಲಿಸಿದ ಸಿಬ್ಬಂದಿ.ಬೆಳಗಾವಿಯ ಗಾಲ್ಫ್ ಮೈದಾನದ ಪೊದೆಯಲ್ಲಿ ಅವಿತುಕೊಂಡ ಚಿರತೆ ಪತ್ತೆಗೆ ಹೊರಟ ಅರ್ಜುನ ಹಾಗೂ ಆಲಿ ಆನೆಗಳನ್ನು ಹಿಂಬಾಲಿಸಿದ ಸಿಬ್ಬಂದಿ.ಚಿರತೆ ಪತ್ತೆಗೆ ಹೊರಟ ಅರ್ಜುನ ಹಾಗೂ ಆಲಿ ಆನೆಕಾರ್ಯಾಚರಣೆಯ ಸ್ಥಳದಲ್ಲಿದ್ದು ನೈತಿಕ ಬಲ ನೀಡಿದ ಶಾಸಕ ಅನಿಲ ಬೆನಕೆ