ಬೆಂಗಳೂರು:
ಪ್ರಜಾವಾಣಿ
ಪ್ರಜಾವಾಣಿ
ಪ್ರಜಾವಾಣಿ
ಬಟಲೆಹ್ಬಡಲೆಕ್ಬಡೆಲಕ್ಬಡಲಕ್ಬಡೆಲಕ್ಬಡೆಕ್ಬಡ;ಕಗ್ಬಡಗಬಡರಗಬಗ;ಡ
Text: ಪ್ರಜಾವಾಣಿ
Summary: ಅ್ಕದಜ್ದಲಕ್ದಲಕವದಲಹವಗಸಸದವಲದಗ್ದ್ಹಸಲ್ಸದ;್ಹ
ಹಿಂದೂಗಳ ವಿರುದ್ಧ ತಾರತಮ್ಯ ಉಂಟು ಮಾಡಲು ತರಲಾದ ಅಸ್ತ್ರ ಎಂದ ಒಹಿಯೋ ಸೆನೆಟರ್
ಪಿಟಿಐ
ವಾಷಿಂಗ್ಟನ್: ಜಾತಿ ಪದ್ಧತಿಯನ್ನು ತೊಡೆದು ಹಾಕುವ ಕಾನೂನು ಜಾರಿಗೆ ತಂದ ಸಿಯಾಟಲ್‌ನ ನಗರಸಭೆಯ ತೀರ್ಮಾನವನ್ನು ಭಾರತ ಮೂಲದ ಸೆನೆಟರ್ ಒಬ್ಬರು ಖಂಡಿಸಿದ್ದಾರೆ.
ಇದು ಅಮೆರಿಕದಲ್ಲಿ ಹೆಚ್ಚುತ್ತಿರುವ ಹಿಂದೂಫೋಬಿಯಾದ ನಿದರ್ಶನ ಎಂದು ಅವರು ಟೀಕೆ ಮಾಡಿದ್ದಾರೆ.
‘ಸಿಯಾಟಲ್ ನಗರಸಭೆ ಜಾರಿಗೆ ತಂದ ಕಾನೂನನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಜಾತಿ ಪದ್ಧತಿ ಈಗ ಆಚರಣೆಯಲ್ಲಿ ಇಲ್ಲ‘ ಎಂದು ಒಹಿಯೋದ ಮೊದಲ ಹಿಂದೂ ಹಾಗೂ ಭಾರತೀಯ ಸಂಜಾತ ಸೆನೆಟರ್ ನೀರಜ್ ಆಂಟನಿ ಹೇಳಿದ್ದಾರೆ.
‘ನಗರಸಭೆಯ ಈ ನಿಯಮ ಹಿಂದೂಫೋಬಿಯಾವಾಗಿದೆ. ಅಮೆರಿಕ, ಭಾರತ ಹಾಗೂ ಇನ್ನಿತರ ಕಡೆಗಳಲ್ಲಿ ಹಿಂದೂಗಳಲ್ಲಿ ತಾರತಮ್ಯ ಉಂಟು ಮಾಡಲು ಜಾರಿಗೆ ತಂದ ಅಸ್ತ್ರವಾಗಿದೆ‘ ಎಂದು ಅವರು ಹೇಳಿದ್ದಾರೆ.
‘ಈ ನಿಯಮಕ್ಕಿಂತ ಹಿಂದೂಗಳನ್ನು ತಾರತಮ್ಯದಿಂದ ಪಾರು ಮಾಡುವ ಕಾನೂನನ್ನು ಸಿಯಾಟಲ್ ಜಾರಿಗೆ ತರಬೇಕಿತ್ತು‘ ಎಂದು ಅವರು ಹೇಳಿದ್ದಾರೆ.
ಅಮೆರಿಕದ ವಾಷಿಂಗ್ಟನ್ ರಾಜ್ಯದ ಸಿಯಾಟಲ್ ನಗರವು, ಜಾತಿ ಪದ್ಧತಿಯನ್ನು ತೊಡೆದು ಹಾಕುವ ಕಾನೂನನ್ನು ಮಂಗಳವಾರ ಜಾರಿಗೆ ತಂದಿತ್ತು.
ಇಂಥಹದ್ದೊಂದು ನಿಯಮ ಅನುಷ್ಠಾನಕ್ಕೆ ತಂದ ಅಮೆರಿಕದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಿಯಾಟಲ್‌ನಲ್ಲಿ ದಕ್ಷಿಣ ಏಷ್ಯಾ ಮೂಲದರು, ಅದರಲ್ಲೂ ಭಾರತೀಯ ಹಿಂದೂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಭಾರತದಲ್ಲಿ ಇರುವ ಹಾಗೆ ಅಲ್ಲಿಯೂ ಜಾತಿ ಪದ್ಧತಿ ಆಚರಣೆಯಲ್ಲಿತ್ತು.
ಸಿಯಾಟಲ್ ನಗರಸಭೆಯ ಸದಸ್ಯ, ಭಾರತೀಯ ಸಂಜಾತೆ ಕ್ಷಮಾ ಸಾವಂತ್ ಅವರು, ಜಾತಿ ಪದ್ಧತಿ ತೊಡೆದು ಹಾಕುವ ಮಸೂದೆ ಮಂಡನೆ ಮಾಡಿದರು. 6–1 ಮತಗಳಿಂದ ಈ ಮಸೂದೆಗೆ ಒಪ್ಪಿಗೆ ಸಿಕ್ಕಿತ್ತು.
ಸಿಎಂಎಸ್ ಟ್ರೈನಿಂಗ್ ಇದೆಅವಿನಾಶ್
ಲ್ಹಡರ್ರಡಹಗಗಜರಡಗರಡಹಗೆರಗೆರ;ಗಸಿನಾನ್
blurb: ಸಿಯಾಟಲ್ ನಗರಸಭೆ ಜಾರಿಗೆ ತಂದ ಕಾನೂನನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಜಾತಿ ಪದ್ಧತಿ ಈಗ ಆಚರಣೆಯಲ್ಲಿ ಇಲ್ಲ‘ ಎಂದು ಒಹಿಯೋದ ಮೊದಲ ಹಿಂದೂ ಹಾಗೂ ಭಾರತೀಯ ಸಂಜಾತ ಸೆನೆಟರ್ ನೀರಜ್ ಆಂಟನಿ ಹೇಳಿದ್ದಾರೆ.
ಪ್ರಜಾವಾಣಿ | ಸುಧಾ | ಮಯೂರ | ಡೆಕ್ಕನ್ ಹೆರಾಲ್ಡ್ |
---|---|---|---|
ಬೆಂಗಳೂರು | ಮಂಗಳೂರು | ಮಂಗಳೂರು | ಬೆಂಗಳೂರು |
ಮಂಗಳೂರು | ಬೆಂಗಳೂರು | ಬೆಂಗಳೂರು | ಮಂಗಳೂರು |
ಹುಬ್ಬಳ್ಳಿ | ಇಲ್ಲ | ಇಲ್ಲ | ಹುಬ್ಬಳ್ಳಿ |
ಹಾಸನ | ಇಲ್ಲ | ಇಲ್ಲ | ಹಾಸನ |
ಧಾರವಾಡ | ಇಲ್ಲ | ಇಲ್ಲ | ಧಾರವಾಡ |
ಪ್ರಶ್ನೆ
ಉತ್ತರ
ಪ್ರಶ್ನೆ
ಉತ್ತರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.