ಚಿಯಾ ಬೀಜಗಳು ಸಣ್ಣ ಬೀಜಗಳಾಗಿದ್ದು, ಅವು ಕಪ್ಪು, ಕಂದು ಅಥವಾ ಬಿಳಿ ಬಣ್ಣದಲ್ಲಿ ಕಂಡುಬರುತ್ತವೆ. ಈ ಬೀಜಗಳು ಪುದೀನ ಕುಟುಂಬದ ಸದಸ್ಯರಾದ ಸಾಲ್ವಿಯಾ ಹಿಸ್ಪಾನಿಕಾ ಎಂಬ ಹೂಬಿಡುವ ಸಸ್ಯದ ಕೊಯ್ಲು ಉತ್ಪನ್ನಗಳಾಗಿವೆ. ಇವು ಗಾತ್ರದಲ್ಲಿ ಸಣ್ಣದಾಗಿದ್ದರೂ ಸಾಕಷ್ಟು ಪೋಷಕಾಂಶವನ್ನು ಹೊಂದಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಚಿಯಾ ಬೀಜಗಳನ್ನು ತಮ್ಮ ಡಯೆಟ್‌ನಲ್ಲಿ ಅಳವಡಿಸುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಚಿಯಾ ಬೀಜಗಳನ್ನು ಸಬ್ಜಾ ಬೀಜಗಳೆಂದು ಕನ್‌ಫ್ಯೂಜ್ ಮಾಡಿಕೊಳ್ಳಲಾಗುತ್ತದೆ. ಆದರೆ ಇವು ಗುಣಲಕ್ಷಣಗಳಲ್ಲಿ ಸಂಪೂರ್ಣ ಭಿನ್ನವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.