PHOTOS | ಬಣ್ಣದ ಓಕುಳಿಯಲ್ಲಿ ಮಿಂದು ಸಂಭ್ರಮದಿಂದ ಹೋಳಿಹಬ್ಬ ಆಚರಣೆ
Published 17 ಮಾರ್ಚ್ 2022, 10:16 IST Last Updated 17 ಮಾರ್ಚ್ 2022, 10:16 IST ದೇಶದೆಲ್ಲೆಡೆ, ವಿಶೇಷವಾಗಿ ಉತ್ತರ ಭಾರತದಲ್ಲಿ ಹೋಳಿ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದೆ. ಬಣ್ಣದ ಹಬ್ಬ ಎಂದೇ ಜನಪ್ರಿಯತೆ ಪಡೆದಿರುವ ಹೋಳಿ ಹಬ್ಬದಲ್ಲಿ ಕಾಮದಹನವೂ ಪ್ರಾಮುಖ್ಯತೆಯನ್ನು ಪಡೆದಿದೆ.
ಆಗ್ರಾ: ವಿಶ್ವ ಪ್ರಸಿದ್ಧ ತಾಜ್ ಮಹಲ್ ಎದುರುಗಡೆ ಹೋಳಿ ಆಚರಿಸುತ್ತಿರುವ ಯುವತಿಯರು. ಹರಿದ್ವಾರ: ಹೋಳಿ ಪೂಜೆ ಆಚರಣೆಬಣ್ಣದ ಓಕುಳಿಯಲ್ಲಿ ಮಿಂದು ನಲಿದಾಟಹೋಳಿ ಹಬ್ಬ ಆಚರಿಸುತ್ತಿರುವ ಮುದ್ದು ಮಗುಭೋಪಾಲ: ಕಾಲೇಜು ವಿದ್ಯಾರ್ಥಿನಿಯಿಂದ ಹೋಳಿ ಹಬ್ಬ ಆಚರಣೆಬಣ್ಣದೋಕುಳಿ ಕಾಲೇಜು ವಿದ್ಯಾರ್ಥಿನಿಯರಿಂದ ಹೋಳಿ ಆಚರಣೆಭೋಪಾಲದಿಂದ ಕಂಡುಬಂದ ಮಗದೊಂದು ದೃಶ್ಯ. ಅಲಹಾಬಾದ್: ಶಾಲಾ ಮಕ್ಕಳಿಂದ ಹೋಳಿ ಆಟಬೆಂಗಳೂರು: ಉಡುಗೊರೆ ಖರೀದಿಸುತ್ತಿರುವ ಮಕ್ಕಳು. ಅಲಹಾಬಾದ್: ಯುವತಿಯರಿಂದ ಹೋಳಿ ಹಬ್ಬದ ಆಚರಣೆಮುಂಬೈ: ವಿಶೇಷ ಚೇತನ ಮಕ್ಕಳಲ್ಲಿ ಮೂಡಿದ ಮಂದಹಾಸಮಿರ್ಜಾಪುರ: ಮರೆಯಾದ ಕೊರೊನಾ, ಮರಳಿದ ಹೋಳಿ ಸಂಭ್ರಮದೇವರ ವೇಷ ಧರಿಸಿದ ಕಲಾವಿದರಿಂದ ಹೋಳಿ ಮೆರವಣಿಗೆಮಥುರಾ: ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಹೋಳಿ ಆಚರಣೆ ಜೈಪುರ: ಕೃಷ್ಣ-ರಾಧೆ ನೃತ್ಯ.