ADVERTISEMENT

Test Listicle created for testing 4march update

sub listicle text: ಮೆಟ್ರೋ ಕಾಮಗಾರಿಯಿಂದ ಟಿನ್‌ ಫ್ಯಾಕ್ಟರಿ ಜಂಕ್ಷನ್‌ ಟ್ರಾಫಿಕ್ಕೋ ಟ್ರಾಫಿಕ್‌.. ಜನರಿಗೆ ನಿಲ್ಲದ ಗೋಳು.

Piyush KUMAR
Published 6 ಮಾರ್ಚ್ 2023, 10:48 IST
Last Updated 6 ಮಾರ್ಚ್ 2023, 10:48 IST
Odisha: BJP members create ruckus in Assembly over
Odisha: BJP members create ruckus in Assembly over   - Att text

Intro ಹೊರ ವರ್ತುಲ ರಸ್ತೆಯ ಟಿನ್‌ ಫ್ಯಾಕ್ಟರಿ ಜಂಕ್ಷನ್‌ ಟ್ರಾಫಿಕ್‌ ದಟ್ಟಣೆಯಿಂದಲೇ ಕುಖ್ಯಾತಿ ಪಡೆದಿದೆ. ಸುತ್ತಲಿನ ಪ್ರದೇಶಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ.

Listicle 1 : ಐಟಿ ಕಾರಿಡಾರ್‌ನಲ್ಲಿರುವ ಟಿನ್‌ ಫ್ಯಾಕ್ಟರಿ ಜಂಕ್ಷನ್‌ ಹೊಸಕೋಟೆ, ನೆರೆಯ ಜಿಲ್ಲೆ ಕೋಲಾರ, ಆಂಧ್ರ ಪ್ರದೇಶಕ್ಕೆ ಸಂಪರ್ಕ ಕೊಂಡಿಯಾಗಿರುವ ಕಾರಣ ಇಲ್ಲಿ ಸದಾ ದಟ್ಟಣೆ ಇರುತ್ತದೆ.

WTT Star Contender Goa 2023: India

Lsiticle 2ಮೂರು ಎಲಿವೇಟೆಡ್‌ ಮೆಟ್ರೋ ಕಾಮಗಾರಿ ಟಿನ್‌ ಫ್ಯಾಕ್ಟರಿ ಜಂಕ್ಷನ್‌ ಸಮೀಪದಲ್ಲಿ ನಡೆಯುತ್ತಿದೆ. ಬೈಯ್ಯಪ್ಪನಹಳ್ಳಿ- ವೈಟ್‌ ಫೀಲ್ಡ್‌,

B

listicle 3 ಔಟರ್‌ರಿಂಗ್‌ ರೋಡ್‌ -ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಡಿಪೋ ಪ್ರವೇಶದಿಂದ ಟಿನ್‌ ಫ್ಯಾಕ್ಟರಿ ಜಂಕ್ಷನ್‌ವರೆಗೆ ಮೂರು ಎಲಿವೇಟೆಡ್‌ ಕಾಮಗಾರಿ ಪ್ರಗತಿಯಲ್ಲಿದೆ.

content text for testing ಬೈಯ್ಯಪ್ಪನಹಳ್ಳಿ -ವೈಟ್‌ ಫೀಲ್ಡ್‌ ಮೆಟ್ರೋ ಕಾಮಗಾರಿ 2017ರಲ್ಲಿಆರಂಭವಾಗಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಹಳಿ ಸಿದ್ಧಗೊಂಡಿದ್ದರೂ ಕಾಮಗಾರಿಗಾಗಿ ಅಗೆದ ರಸ್ತೆ ದುರಸ್ತಿಯಾಗಿಲ್ಲ. ಹೊರವರ್ತುಲ ರಸ್ತೆ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಎಲಿವೇಟೆಡ್‌ ಮಾರ್ಗದಲ್ಲಿ ವರ್ಷದ ಹಿಂದೆ ಕಾಮಗಾರಿ ಆರಂಭವಾಗಿದ್ದು, 2024-25ಕ್ಕೆ ಮುಗಿಯುವ ನಿರೀಕ್ಷೆ ಇದೆ. ಮೆಟ್ರೋ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಂಚಾರ ದಟ್ಟಣೆ ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ.

Listicle xys

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ADVERTISEMENT

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.