ADVERTISEMENT

photo-Love Birds Review: ಪ್ರಣಯ ಪಕ್ಷಿಗಳ ಸರಸ-ವಿರಸ;ಉಲ್ಲಾಸ,ಒಂದಷ್ಟು ಆಭಾಸ!

'ಡಾರ್ಲಿಂಗ್' ಕೃಷ್ಣ ಮತ್ತು ಮಿಲನಾ ನಾಗರಾಜ್ ಒಟ್ಟಿಗೆ ಸಿನಿಮಾ ಮಾಡಿದ್ದಾರೆ ಎಂದಾಗ, ಅಲ್ಲೊಂದು ನಿರೀಕ್ಷೆ ಇದ್ದೇ ಇರುತ್ತದೆ. ಇದೀಗ ಈ ಜೋಡಿ 'ಲವ್ ಬರ್ಡ್ಸ್' ಸಿನಿಮಾದಲ್ಲಿ ನಟಿಸಿದೆ. ಈ ಸಿನಿಮಾ ಘೋಷಣೆ ಆದಾಗಿನಿಂದಲೂ ಪ್ರೇಕ್ಷಕರಲ್ಲಿ

ಶಿವಕುಮಾರ್ ಎಚ್ ಎಂ
Raja K
Piyush KUMAR
Published 2 ಏಪ್ರಿಲ್ 2023, 5:27 IST
Last Updated 2 ಏಪ್ರಿಲ್ 2023, 5:27 IST
'ಲವ್ ಬರ್ಡ್ಸ್' ಸಿನಿಮಾದಲ್ಲಿ ನಟಿಸಿದೆ. ಈ ಸಿನಿಮಾ ಘೋಷಣೆ ಆದಾಗಿನಿಂದಲೂ ಪ್ರೇಕ್ಷಕರಲ್ಲಿ
'ಲವ್ ಬರ್ಡ್ಸ್' ಸಿನಿಮಾದಲ್ಲಿ ನಟಿಸಿದೆ. ಈ ಸಿನಿಮಾ ಘೋಷಣೆ ಆದಾಗಿನಿಂದಲೂ ಪ್ರೇಕ್ಷಕರಲ್ಲಿ   ಇಲ್ಲಿದೆ ಸಿನಿಮಾ ವಿಮರ್ಶೆ.
'ಲವ್ ಬರ್ಡ್ಸ್'
'ಲವ್ ಬರ್ಡ್ಸ್' ಸಿನಿಮಾದಲ್ಲಿ ನಟಿಸಿದೆ. ಈ ಸಿನಿಮಾ ಘೋಷಣೆ ಆದಾಗಿನಿಂದಲೂ ಪ್ರೇಕ್ಷಕರಲ್ಲಿ
ED raids 14 locations in connection to app fraud case; seizes diamonds, gold worth Rs 10 cr.
'ಲವ್ ಬರ್ಡ್ಸ್''ಲವ್ ಬರ್ಡ್ಸ್''ಲವ್ ಬರ್ಡ್ಸ್'/////

ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ದೀಪಕ್‌ಗೆ (ಕೃಷ್ಣ) ಸಂಗಾತಿಯಾಗಿ ಸ್ವಂತ ಉದ್ದಿಮೆ ನಡೆಸುತ್ತಿರುವ ಪೂಜಾ (ಮಿಲನಾ) ಬರುತ್ತಾಳೆ. ಇದೊಂಥರಾ ಲವ್ ಕಮ್ ಅರೆಂಜ್ ಮ್ಯಾರೇಜ್‌. ಆರಂಭದಲ್ಲಿ ಎಲ್ಲವೂ ಆಹ್ಲಾದಕರ.. ಕಥೆ ಸಾಗಿದಂತೆಲ್ಲ ಎಲ್ಲವೂ ಖಾರ ಖಾರ.. ಅಂಥದ್ದೇನಾಗುತ್ತದೆ? ಕ್ಯೂಟ್ ಕ್ಯೂಟ್ ಎನಿಸುವ ಈ ಜೋಡಿಯ ಸಂಸಾರ ಸಾಗರದಲ್ಲಿ ಬಿರುಗಾಳಿ ಬೀಸುವುದೇಕೆ ಅನ್ನೋದೇ 'ಲವ್ ಬರ್ಡ್ಸ್' ಸಿನಿಮಾ ಕಥೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.