ADVERTISEMENT

De-Podcast- ಆದರೆ, ಭಾರತ ತಂಡಕ್ಕೆ ಈ ನಿಧಾರ ಮುಳುವಾಯಿತು. ಇನಿಂಗ್ಸ್‌ನ ಆರಂಭದಲ್ಲೇ ಪಿಚ್‌ ಸ್ಪಿನ್ನರ್‌ಗಳಿಗೆ ಭಾರಿ ಬೆಂಬಲ ನೀಡಲಾರಂಭಿಸಿತು. ಇದರ

ಆದರೆ, ಭಾರತ ತಂಡಕ್ಕೆ ಈ ನಿಧಾರ ಮುಳುವಾಯಿತು. ಇನಿಂಗ್ಸ್‌ನ ಆರಂಭದಲ್ಲೇ ಪಿಚ್‌ ಸ್ಪಿನ್ನರ್‌ಗಳಿಗೆ ಭಾರಿ ಬೆಂಬಲ ನೀಡಲಾರಂಭಿಸಿತು. ಇದರ ಆದರೆ, ಭಾರತ ತಂಡಕ್ಕೆ ಈ ನಿಧಾರ ಮುಳುವಾಯಿತು. ಇನಿಂಗ್ಸ್‌ನ ಆರಂಭದಲ್ಲೇ ಪಿಚ್‌ ಸ್ಪಿನ್ನರ್‌ಗಳಿಗೆ ಭಾರಿ ಬೆಂಬಲ ನೀಡಲಾರಂಭಿಸಿತು. ಇದರ

Devasena Murugesan
Published 3 ಮಾರ್ಚ್ 2023, 17:54 IST
Last Updated 3 ಮಾರ್ಚ್ 2023, 17:54 IST

ಆದರೆ, ಭಾರತ ತಂಡಕ್ಕೆ ಈ ನಿಧಾರ ಮುಳುವಾಯಿತು. ಇನಿಂಗ್ಸ್‌ನ ಆರಂಭದಲ್ಲೇ ಪಿಚ್‌ ಸ್ಪಿನ್ನರ್‌ಗಳಿಗೆ ಭಾರಿ ಬೆಂಬಲ ನೀಡಲಾರಂಭಿಸಿತು. ಇದರ ಲಾಭ ಪಡೆದ ಆಸ್ಟ್ರೇಲಿಯಾದ ಸ್ಪಿನ್ನರ್‌ಗಳು ಭಾರತೀಯ ಬ್ಯಾಟರ್‌ಗಳನ್ನು ಬೇಟೆಯಾಡಿದರು. ಭೋಜನ ವಿರಾಮದ ಹೊತ್ತಿಗೆ 84ಕ್ಕೆ 7 ವಿಕೆಟ್‌ ಕಳೆದುಕೊಂಡಿದ್ದ ಭಾರತ ತಂಡ, ಮೊದಲ ಇನಿಂಗ್ಸ್‌ನಲ್ಲಿ ಅತ್ಯಲ್ಪ ಮೊತ್ತಕ್ಕೆ ಆಲ್‌ಔಟ್‌ ಆಯಿತು. ಇದು ಭಾರತದಲ್ಲಿ ಆಸ್ಟ್ರೇಲಿಯಾ ಎದುರು ಟೀಮ್ ಇಂಡಿಯಾ ದಾಖಲಿಸಿದ ನಾಲ್ಕನೇ ಅತ್ಯಂತ ಕಡಿಮೆ ಸ್ಕೋರ್‌ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.