ADVERTISEMENT

cartoon ಅಣ್ಣಾಮಲೈ ಕಾರ್ಯವೈಖರಿ ಮೇಲೆ ಕಣ್ಣು ಬಿಜೆಪಿಯಿಂದ ಬುಧವಾರ 13 ಮಂದಿ ಎಐಎ

ಆದರೆ ಈ ಬೆಳವಣಿಗೆಯು ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರ ಕಾರ್ಯವೈಖರಿ ಮತ್ತು ನಾಯಕತ್ವ ಶೈಲಿಯ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಶಿವಕುಮಾರ್ ಎಚ್ ಎಂ
Published 15 ಏಪ್ರಿಲ್ 2023, 19:02 IST
Last Updated 15 ಏಪ್ರಿಲ್ 2023, 19:02 IST
<div class="paragraphs"><p>This is developer testing</p></div>

This is developer testing

   

descriptio ಅಣ್ಣಾಮಲೈ ಅವರು ಪಕ್ಷ ಸೇರ್ಪಡೆಯಾಗುತ್ತಿದ್ದಂತೆಯೇ ಅವರಿಗೆ ಉಪಾಧ್ಯಕ್ಷನ ಸ್ಥಾನ ದೊರಕಿತ್ತು. ಕೆಲವೇ ತಿಂಗಳಲ್ಲಿ ಅವರನ್ನು ಅಧ್ಯಕ್ಷರನ್ನಾಗಿಯೂ ನೇಮಿಸಲಾಗಿತ್ತು. ಅವರಿಗೆ ದೊರೆತ ದಿಢೀರ್ ಮಾನ್ಯತೆಯು ಪಕ್ಷದ ಒಳಗಿನವರಿಗೆ ರುಚಿಸಿಲ್ಲ ಎಂದು ಹೇಳಲಾಗುತ್ತಿದೆ. ಅವರ ಏಳಿಗೆಯನ್ನು ಸಹಿಸದೆ ಪಕ್ಷದ ವಿರುದ್ಧ ಬಂಡಾಯ ಏಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಅಣ್ಣಾಮಲೈ ಅವರು ತನ್ನ ಸಹೋದ್ಯೋಗಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ಅವರಿಗಿಂತ ಪಕ್ಷದಲ್ಲಿ ಹಿರಿಯರಾದವರು, ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.

ಬಿಜೆಪಿಯಿಂದ ಬುಧವಾರ 13 ಮಂದಿ ಮುಖಂಡರು ಎಐಎಡಿಎಂಕೆ ಸೇರಿಕೊಂಡಿದ್ದರು. ಈ ಪಕ್ಷಾಂತರ ಪರ್ವ ಇಷ್ಟಕ್ಕೆ ನಿಲ್ಲುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಈ ಬೆಳವಣಿಗೆಯು ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರ ಕಾರ್ಯವೈಖರಿ ಮತ್ತು ನಾಯಕತ್ವ ಶೈಲಿಯ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಿಜೆಪಿಯಿಂದ ಬುಧವಾರ 13 ಮಂದಿ ಮುಖಂಡರು ಎಐಎಡಿಎಂಕೆ ಸೇರಿಕೊಂಡಿದ್ದರು. ಈ ಪಕ್ಷಾಂತರ ಪರ್ವ ಇಷ್ಟಕ್ಕೆ ನಿಲ್ಲುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಈ ಬೆಳವಣಿಗೆಯು ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರ ಕಾರ್ಯವೈಖರಿ ಮತ್ತು ನಾಯಕತ್ವ ಶೈಲಿಯ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ADVERTISEMENT
cap- media gal

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.