ADVERTISEMENT

Test PV Exclusive 10th Mar 2023 - ಸಾವರಿನ್‌ ಗೋಲ್ಡ್‌ ಬಾಂಡ್‌ 4ನೇ ಸರಣಿ ಆರಂಭ, ಮಾ.10ರವರೆಗೆ ಖರೀದಿಗೆ ಅವಕಾಶ ಗೋಲ್ಡ್‌ ಬಾಂಡ್‌ 4ನೇ ಸರಣಿ ಆರಂಭ, ಮಾ.10ರವರೆಗೆ ಖರೀದಿಗೆ ಅವಕಾಶ ಗೋಲ್ಡ್‌ ಬಾಂಡ್‌ 4ನೇ ಸರಣಿ ಆರಂಭ, ಮಾ.10ರವರೆಗೆ ಖರೀದಿಗೆ ಅವಕಾಶ

Sub: Sovereign Gold Bond 2023 | ಮಾರ್ಚ್‌ 6ರಿಂದ ಸಾವರಿನ್‌ ಗೋಲ್ಡ್‌ ಬಾಂಡ್‌ ಯೋಜನೆಯನ್ನು ಸರಕಾರ ಆರಂಭಿಸಿದ್ದು, ಮಾರ್ಚ್ 10ರವರೆಗೆ ಹೂಡಿಕೆಗೆ ಗೋಲ್ಡ್‌ ಬಾಂಡ್‌ 4ನೇ ಸರಣಿ ಆರಂಭ, ಮಾ.10ರವರೆಗೆ ಖರೀದಿಗೆ ಅವಕಾಶ ಗೋಲ್ಡ್‌ ಬಾಂಡ್‌ 4ನೇ ಸರಣಿ ಆರಂಭ, ಮಾ.10ರವರೆಗೆ ಖರೀದಿಗೆ ಅವಕಾಶ ಗೋಲ್ಡ್‌ ಬಾಂಡ್‌ 4ನೇ ಸರಣಿ ಆರಂಭ, ಮಾ.10ರವರೆಗೆ ಖರೀದಿಗೆ ಅವಕಾಶ ಗೋಲ್ಡ್‌ ಬಾಂಡ್‌ 4ನೇ ಸರಣಿ ಆರಂಭ, ಮಾ.10ರವರೆಗೆ ಖರೀದಿಗೆ ಅವಕಾಶ

Raja K
Piyush KUMAR
Published 11 ಮಾರ್ಚ್ 2023, 15:11 IST
Last Updated 11 ಮಾರ್ಚ್ 2023, 15:11 IST
cap ಮಾರ್ಚ್ 10ರವರೆಗೆ ಹೂಡಿಕೆಗೆ
cap ಮಾರ್ಚ್ 10ರವರೆಗೆ ಹೂಡಿಕೆಗೆ    Attri ಸರಕಾರ ಆರಂಭಿಸಿದ್ದು

ಹೊಸದಿಲ್ಲಿ: ಕೇಂದ್ರ ಸರಕಾರವು ಮಾ. 6ರಿಂದ ಸಾವರಿನ್‌ ಗೋಲ್ಡ್‌ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಸಾರ್ವಜನಿಕರಿಗೆ ಅವಕಾಶವನ್ನು ನೀಡಿದೆ. ಗೋಲ್ಡ್‌ ಬಾಂಡ್‌ ಯೋಜನೆ 2022-23ರ ನಾಲ್ಕನೇ ಸರಣಿಯಲ್ಲಿ ಮಾರ್ಚ್ 10ರವರೆಗೆ ಹೂಡಿಕೆಗೆ ಅವಕಾಶವಿದೆ. ಈ ಬಾರಿ ಸರಕಾರವು ಗೋಲ್ಡ್‌ ಬಾಂಡ್‌ ಬೆಲೆಯನ್ನು ಪ್ರತಿ ಗ್ರಾಂಗೆ 5,611 ರೂ. ನಿಗದಿ ಪಡಿಸಿದೆ.

ಸಾರಾಂಶ

ಸಾವರಿನ್‌ ಗೋಲ್ಡ್‌ ಬಾಂಡ್‌ಗಳು ವಿತರಣೆಯಾಗುವ ಬೆಲೆಯ ಮೇಲೆ ವಾರ್ಷಿಕ ಶೇ. 2.50ರಷ್ಟು ಸ್ಥಿರ ಬಡ್ಡಿಯನ್ನು ಗಳಿಸುತ್ತವೆ. ಈ ಹಣವು ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ಖಾತೆಯನ್ನು ತಲುಪುತ್ತದೆ. ಆದರೆ, ಇದಕ್ಕೆ ಸ್ಪ್ಯಾಬ್‌ ಪ್ರಕಾರ ತೆರಿಗೆ ಪಾವತಿಸಬೇಕಾಗುತ್ತದೆ.

Link story live description:

ADVERTISEMENT
Title 2 Enter test title
ಖಾರ್ಗೋನ್: ಸುಮ್ಮನಿರಲಾರದೆ ಇರುವೆ ಬಿಟ್ಟುಕೊಳ್ಳುವುದು ಎಂಬ ಮಾತಿದೆ. ಸುಖಾಸುಮ್ಮನೆ ಯಾರನ್ನಾದರೂ ಕೆಣಕಿ ತೊಂದರೆಯನ್ನು ಆಹ್ವಾನಿಸುವುದು ಎನ್ನುವುದು ಇದರ ಅರ್ಥ. ಇಂತದ್ದೇ ಹುಚ್ಚು ಸಾಹಸಕ್ಕೆ 'ಕೈ' ಹಾಕಿ ಬಾಲ ಹಿಡಿದ ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಖಾರ್ಗೋನ್: ಸುಮ್ಮನಿರಲಾರದೆ ಇರುವೆ ಬಿಟ್ಟುಕೊಳ್ಳುವುದು ಎಂಬ ಮಾತಿದೆ. ಸುಖಾಸುಮ್ಮನೆ ಯಾರನ್ನಾದರೂ ಕೆಣಕಿ ತೊಂದರೆಯನ್ನು ಆಹ್ವಾನಿಸುವುದು ಎನ್ನುವುದು ಇದರ ಅರ್ಥ. ಇಂತದ್ದೇ ಹುಚ್ಚು ಸಾಹಸಕ್ಕೆ 'ಕೈ' ಹಾಕಿ ಬಾಲ ಹಿಡಿದ ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಖಾರ್ಗೋನ್: ಸುಮ್ಮನಿರಲಾರದೆ ಇರುವೆ ಬಿಟ್ಟುಕೊಳ್ಳುವುದು ಎಂಬ ಮಾತಿದೆ. ಸುಖಾಸುಮ್ಮನೆ ಯಾರನ್ನಾದರೂ ಕೆಣಕಿ ತೊಂದರೆಯನ್ನು ಆಹ್ವಾನಿಸುವುದು ಎನ್ನುವುದು ಇದರ ಅರ್ಥ. ಇಂತದ್ದೇ ಹುಚ್ಚು ಸಾಹಸಕ್ಕೆ 'ಕೈ' ಹಾಕಿ ಬಾಲ ಹಿಡಿದ ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಖಾರ್ಗೋನ್: ಸುಮ್ಮನಿರಲಾರದೆ ಇರುವೆ ಬಿಟ್ಟುಕೊಳ್ಳುವುದು ಎಂಬ ಮಾತಿದೆ. ಸುಖಾಸುಮ್ಮನೆ ಯಾರನ್ನಾದರೂ ಕೆಣಕಿ ತೊಂದರೆಯನ್ನು ಆಹ್ವಾನಿಸುವುದು ಎನ್ನುವುದು ಇದರ ಅರ್ಥ. ಇಂತದ್ದೇ ಹುಚ್ಚು ಸಾಹಸಕ್ಕೆ 'ಕೈ' ಹಾಕಿ ಬಾಲ ಹಿಡಿದ ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.

Test title 2 Also Read

Test title 3
Test title Attribution 3 ಆದರೆ, ಕೋಲಿನಿಂದ ಏಟು ಬಿದ್ದ ಕೂಡಲೇ ಕೆರಳಿದ ಹುಲಿ ಆತನ ಮೇಲೆ ಎಗರಿದೆ. ಆತನ ಕತ್ತಿನ ಹಿಂಭಾಗದ ಮೇಲೆ ತನ್ನ ಹರಿತವಾದ ಪಂಚನ್ನು ಬೀಸಿದೆ. ಇದರಿಂದ ಸಂತೋಷ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಗುರುವಾರ ಮೃತಪಟ್ಟಿದ್ದಾನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಸಿಬ್ಬಂದಿ ಆ ಹುಲಿಗಾಗಿ ಹುಡುಕಾಟ ನಡೆಸಿದ್ದಾರೆ. ಕಾಡಿಗೆ ಹೋಗದಂತೆ ಅಥವಾ ಹುಲಿಗೆ ತೊಂದರೆ ನೀಡದಂತೆ ಗ್ರಾಮಸ್ಥರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
Cap Tilte 4

ಪೊಲೀಸರೇ ಓಡಿಸಿದ್ದು ಎಂದ ಬಲಿಪಶು

ಸಂತೋಷ್‌ನ ಕತ್ತಿನಿಂದ ಧಾರಾಕಾರವಾಗಿ ನೆತ್ತರು ಹರಿದಿದೆ. ಹೊಲದಿಂದ ಆತನನ್ನು ಹೊರಗೆ ಕರೆದುಕೊಂಡು ಬರುವ ವಿಡಿಯೋ ವೈರಲ್ ಆಗಿದೆ. ಆತನನ್ನು ಗ್ರಾಮಸ್ಥರು ವಾಹನವೊಂದರಲ್ಲಿ 40 ಕಿಮೀ ದೂರದ ಪಂಧಾನಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬ್ಯಾಂಡೇಜ್ ಸುತ್ತಿಕೊಂಡು ಹಾಸಿಗೆ ಮೇಲೆ ಮಲಗಿದ್ದ ಸಂತೋಷ್, ಈ ಘಟನೆ ಬಗ್ಗೆ ಹೇಳಿಕೆ ನೀಡಿದ್ದಾನೆ. "ಹೊಲದ ಇನ್ನೊಂದು ಬದಿಯಿಂದ ಪೊಲೀಸರು ಹುಲಿಯನ್ನು ಬೆದರಿಸಿದ ಕಾರಣ ಅದು ನನ್ನ ಮೇಲೆ ದಾಳಿ ಮಾಡಿದೆ. ನಾನು ತೂಕದ ವ್ಯಕ್ತಿ. ಹೀಗಾಗಿ ನಾನು ಅದನ್ನು ದೂರ ತಳ್ಳಿದೆ. ಇಲ್ಲದಿದ್ದರೆ ಹುಲಿ ನನ್ನನ್ನು ಕಚ್ಚಿ ಎಳೆದಯ್ಯುತ್ತಿತ್ತು" ಎಂದು ಸ್ಥಳೀಯ ಮಾಧ್ಯಮದವರಿಗೆ ತಿಳಿಸಿದ್ದಾನೆ.

Heading:
ಪೊಲೀಸರೇ ಓಡಿಸಿದ್ದು ಎಂದ ಬಲಿಪಶು ಸಂತೋಷ್‌ನ ಕತ್ತಿನಿಂದ ಧಾರಾಕಾರವಾಗಿ ನೆತ್ತರು ಹರಿದಿದೆ. ಹೊಲದಿಂದ ಆತನನ್ನು ಹೊರಗೆ ಕರೆದುಕೊಂಡು ಬರುವ ವಿಡಿಯೋ ವೈರಲ್ ಆಗಿದೆ. ಆತನನ್ನು ಗ್ರಾಮಸ್ಥರು ವಾಹನವೊಂದರಲ್ಲಿ 40 ಕಿಮೀ ದೂರದ ಪಂಧಾನಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬ್ಯಾಂಡೇಜ್ ಸುತ್ತಿಕೊಂಡು ಹಾಸಿಗೆ ಮೇಲೆ ಮಲಗಿದ್ದ ಸಂತೋಷ್, ಈ ಘಟನೆ ಬಗ್ಗೆ ಹೇಳಿಕೆ ನೀಡಿದ್ದಾನೆ. "ಹೊಲದ ಇನ್ನೊಂದು ಬದಿಯಿಂದ ಪೊಲೀಸರು ಹುಲಿಯನ್ನು ಬೆದರಿಸಿದ ಕಾರಣ ಅದು ನನ್ನ ಮೇಲೆ ದಾಳಿ ಮಾಡಿದೆ. ನಾನು ತೂಕದ ವ್ಯಕ್ತಿ. ಹೀಗಾಗಿ ನಾನು ಅದನ್ನು ದೂರ ತಳ್ಳಿದೆ. ಇಲ್ಲದಿದ್ದರೆ ಹುಲಿ ನನ್ನನ್ನು ಕಚ್ಚಿ ಎಳೆದಯ್ಯುತ್ತಿತ್ತು" ಎಂದು ಸ್ಥಳೀಯ ಮಾಧ್ಯಮದವರಿಗೆ ತಿಳಿಸಿದ್ದಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.