ADVERTISEMENT

test slug -ಅಧ್ಯಕ್ಷನಾದರೆ ಭಾರತದ ಉತ್ಪನ್ನಗಳ ಮೇಲೂ ದುಬಾರಿ ತೆರಿಗೆನೀಡಿದ ಟ್ರಂಪ್

sub ಅಧ್ಯಕ್ಷನಾದರೆ ಭಾರತದ ಉತ್ಪನ್ನಗಳ ಮೇಲೂ ದುಬಾರಿ ತೆರಿಗೆಯ ಎಚ್ಚರಿಕೆ ನೀಡಿದ ಟ್ರಂಪ್ಅಧ್ಯಕ್ಷನಾದರೆ ಭಾರತದ ಉತ್ಪನ್ನಗಳ ಮೇಲೂ ದುಬಾರಿ ತೆರಿಗೆಯ ಎಚ್ಚರಿಕೆ ನೀಡಿದ ಟ್ರಂಪ್ಅಧ್ಯಕ್ಷನಾದರೆ ಭಾರತದ ಉತ್ಪನ್ನಗಳ ಮೇಲೂ ದುಬಾರಿ

ಶಿವಕುಮಾರ್ ಎಚ್ ಎಂ
Published 24 ಆಗಸ್ಟ್ 2023, 18:02 IST
Last Updated 24 ಆಗಸ್ಟ್ 2023, 18:02 IST
ಕಾರ್ಕಳದ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಧ್ಯಯನದ ಅಂಗವಾಗಿ ಮಂಗಳೂರಿನ ಕೆಎಂಎಫ್ ನಂದಿನ ಡೇರಿಗೆ ಭೇಟಿ ನೀಡಲಾಯಿತು. ಹಾಲು ಶೀತಲೀಕರಣ, ಹಾಲಿನಿಂದ ವಿವಿಧ ಉತ್ಪನ್ನಗಳ ತಯಾರಿ ಕುರಿತು ಮಾರ್ಗದರ್ಶನ ನೀಡಲಾಯಿತು. ನಂದಿನಿ ಡೇರಿಯ ಆಡಳಿತಾಧಿಕಾರಿ ಆದರ್ಶ, ಕಾಲೇಜಿನ ಉಪಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಉಪನ್ಯಾಸಕಿ ಸುಕನ್ಯಾ ಜೈನ್, ಪ್ರತೀಕ್ಷಾ ಜೈನ್, ದೀಪಕ್ ಅವರು ತಂಡದ ನೇತೃತ್ವ ವಹಿಸಿದ್ದರು.

‘ನಮ್ಮ ಉತ್ಪನ್ನಗಳ ಮೇಲೆ ಭಾರತವು ಭಾರೀ ಪ್ರಮಾಣದ ತೆರಿಗೆ ವಿಧಿಸುತ್ತಿದೆ. ಹಾರ್ಲೆ ಡೇವಿಡ್‌ಸನ್ ಬೈಕ್‌ಗಳ ಮೇಲೆ ಭಾರತ ಹೇರುತ್ತಿರುವ ತೆರಿಗೆಗಳೇ ಇದಕ್ಕೊಂದು ಉತ್ತಮ ಉದಾಹರಣೆ. ಶೇ 100, ಶೇ 150 ಹಾಗು ಶೇ 200ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇಂಥದ್ದು ಭಾರತದಂತ ರಾಷ್ಟ್ರದಲ್ಲಿ ಹೇಗೆ ಆಗಲು ಸಾಧ್ಯ?’ ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.

‘ಹಾರ್ಲೆ ಅವರು ಭಾರತದಲ್ಲಿ ತಯಾರಾದ ಮೋಟಾರ್‌ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಭಾರತದಲ್ಲಿ ತಯಾರಾದ ಮೋಟಾರ್‌ ಬೈಕ್‌ಗಳು ಅಮೆರಿಕದಲ್ಲಿ ಯಾವುದೇ ತೆರಿಗೆ ಇಲ್ಲದೆ ಮಾರಾಟವಾಗುತ್ತಿವೆ. ಹಾಗಿದ್ದರೆ ಇಲ್ಲಿ ತಯಾರಾದ ಬೈಕ್‌ಗಳು ಭಾರತದಲ್ಲಿ ಏಕೆ ಮಾರಾಟವಾಗುತ್ತಿಲ್ಲ ಎಂದು ಕಂಪನಿಯನ್ನು ಕೇಳಿದೆ. ತೆರಿಗೆಯಿಂದಾಗಿ ವಾಹನದ ಬೆಲೆಯೂ ಅಧಿಕ. ಹೀಗಾಗಿ ಖರೀದಿ ಮಾಡುವವರು ಮುಂದೆ ಬರುತ್ತಿಲ್ಲ. ಭಾರತದಲ್ಲೇ ತಯಾರಿಕಾ ಘಟಕವನ್ನು ನಾವು ಆರಂಭಿಸಬೇಕು ಎಂಬುದು ಅವರ ಇಚ್ಛೆ ಎಂಬ ಉತ್ತರ ಅವರಿಂದ ಬಂತು’ ಎಂಬ ವಿಷಯವನ್ನು ಟ್ರಂಪ್ ಹಂಚಿಕೊಂಡಿದ್ದಾರೆ.

‘ಉಭಯ ದೇಶಗಳ ನಡುವಿನ ಮುಕ್ತ ಮಾರುಕಟ್ಟೆ ಒಪ್ಪಂದ ಇದಾಗಿರಲಿಲ್ಲ. ಇದು ನಿಜಕ್ಕೂ ಬೇಸರ. ಭಾರತ ನಮ್ಮ ಉತ್ಪನ್ನಗಳ ಮೇಲೆ ಶೇ 200ರಷ್ಟು ತೆರಿಗೆ ಹಾಕುತ್ತಿದ್ದರೆ, ನಾವು ಅವರ ಯಾವ ಉತ್ಪನ್ನಗಳ ಮೇಲೂ ತೆರಿಗೆ ವಿಧಿಸುತ್ತಿಲ್ಲ. ಹಾಗಿದ್ದರೆ ನಾವೇಕೆ ಶೇ 100ರಷ್ಟು ತೆರಿಗೆ ವಿಧಿಸಬಾರದು? ನಾವೂ ಹೆಚ್ಚಿನ ತೆರಿಗೆ ವಿಧಿಸುತ್ತೇವೆ’ ಎಂದು ಟ್ರಂಪ್ ಹೇಳಿದ್ದಾರೆ.

ADVERTISEMENT
ಪಾವಗಡದಲ್ಲಿ ಗುರುವಾರ ತಾವರೆ ಮಾರಾಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.