×
ADVERTISEMENT
ಈ ಕ್ಷಣ :
ADVERTISEMENT

Test Text story - RCB vs KKR: ಆರ್‌ಸಿಬಿ ವಿರುದ್ಧ 3 ವಿಕೆಟ್‌ ಕಿತ್ತ ಸುಯಶ್‌

Sub: Who is Suyash Sharma?: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತಮ್ಮ ಚೊಚ್ಚಲ ಐಪಿಎಲ್‌ ಪಂದ್ಯವಾಡಿದ, Sub: Who is Suyash Sharma?: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತಮ್ಮ ಚೊಚ್ಚಲ ಐಪಿಎಲ್‌ ಪಂದ್ಯವಾಡಿದ.
Published 7 ಏಪ್ರಿಲ್ 2023, 4:36 IST
Last Updated 19 ಜೂನ್ 2023, 11:19 IST
Comments
ಅಕ್ಷರ ಗಾತ್ರ

ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ನಡೆದಿದ್ದ 2023ರ ಐಪಿಎಲ್‌ ಟೂರ್ನಿಯ ಮಿನಿ ಹರಾಜಿನಲ್ಲಿ ಸುಯಶ್‌ ಶರ್ಮಾ ಅವರನ್ನು ಕೋಲ್ಕತಾ ಫ್ರಾಂಚೈಸಿ 20 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತ್ತು. ಆ ಮೂಲಕ ಕೆಕೆಆರ್‌ ತಂಡದ 25 ಸದಸ್ಯರಲ್ಲಿ ಸುಯಶ್‌ ಶರ್ಮಾ ಕೂಡ ಒಬ್ಬರಾಗಿದ್ದರು. ಟೂರ್ನಿಗೂ ಮುನ್ನ ಕೆಕೆಆರ್‌ ಅಭ್ಯಾಸದಲ್ಲಿ ಯುವ ಸ್ಪಿನ್ನರ್‌, ತಮ್ಮ ವಿಶಿಷ್ಠ ಶೈಲಿಯ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ವಿರುದ್ಧ ಆಡಲು ಅವಕಾಶ ಪಡೆದುಕೊಂಡಿದ್ದರು

ಕೋಲ್ಕತಾ: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಅಧಿಕಾರಯುತ ಪ್ರದರ್ಶನ ತೋರಿದ ಕೋಲ್ಕತಾ ನೈಟ್‌ ರೈಡರ್ಸ್ ತಂಡ, 2023ರ ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 81 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಗೆಲುವು ತನ್ನದಾಗಿಸಿಕೊಂಡಿತು.

ಕೆಕೆಆರ್‌ ಸ್ಪಿನ್ನರ್‌ನ ವಿಭಿನ್ನ ಎಸೆತಗಳನ್ನು ಎದುರಿಸಲು ಎಲ್ಲಾ ಬ್ಯಾಟ್ಸ್‌ಮನ್‌ಗಳಿಗೆ ಕಷ್ಟವಾಗಿದೆ. ರೆವ್‌ಸ್ಪೋರ್ಟ್ಸ್ ಸಂದರ್ಶನದಲ್ಲಿ ಮಾತನಾಡಿದ ಸುಯಶ್‌ ಶರ್ಮಾ ಅವರು, ತಾನು ಬ್ಯಾಟ್ಸ್‌ಮನ್‌ ಆಗಿ ಕ್ರಿಕೆಟ್‌ ಅನ್ನು ಆರಂಭಿಸಿದ್ದೆ. ಆದರೆ, ತಡವಾಗಿ ಲೆಗ್ ಸ್ಪಿನ್ನರ್‌ ಆಗಿ ಪರಿವರ್ತನೆಯಾಗಿದ್ದೇನೆ. ಲೆಗ್‌ ಸ್ಪಿನ್ನರ್‌ ಆಗಿಯೂ ಸ್ವಲ್ಪ ವಿಭಿನ್ನವಾಗಿರುವ ನಾನು ಬಯಸುತ್ತೇನೆ ಎಂದಿದ್ದಾರೆ.

ಇದೀಗ ಚೊಚ್ಚಲ ಪಂದ್ಯದಲ್ಲಿಯೇ ಮೂರು ವಿಕೆಟ್‌ ಕಿತ್ತಿರುವ 19ರ ಪ್ರಾಯದ ಯುವ ಸ್ಪಿನ್ನರ್‌, ಕೆಕೆಆರ್‌ ಪ್ಲೇಯಿಂಗ್‌ XIನಲ್ಲಿ ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಪಂದ್ಯಗಳಲ್ಲಿಯೂ ಅವರು ಇನ್ನಷ್ಟು ವಿಕೆಟ್‌ಗಳನ್ನು ಕಬಳಿಸಲು ಅವರು ಎದುರು ನೋಡುತ್ತಿದ್ದಾರೆ.

Polish Fencing Federation general director of the board Jacek Slupski speaks with Reuters during an interview in Warsaw, Poland, April 7, 2023. REUTERS/Kuba Stezycki
Polish Fencing Federation general director of the board Jacek Slupski speaks with Reuters during an interview in Warsaw, Poland, April 7, 2023. REUTERS/Kuba StezyckiREUTERS/KUBA STEZYCKI

ದೊಡ್ಡ ಆಟಗಾರರ ವಿರುದ್ಧ ಬೌಲ್ ಮಾಡುವ ಸವಾಲನ್ನು ಆನಂದಿಸುತ್ತೇನೆ. ಐಪಿಎಲ್‌ನಂತಹ ದೊಡ್ಡ ಟೂರ್ನಿಯಲ್ಲಿ ಆಡುತ್ತಿರುವುದರಿಂದ ತಾನು ವಿಸ್ಮಯಗೊಂಡಿಲ್ಲ. ತಾನು ಆಕ್ರಮಣಕಾರಿ ಲೆಗ್ ಸ್ಪಿನ್ ಬೌಲರ್ ಆಗಿದ್ದು, ಸಿಕ್ಸರ್ ಹೊಡೆಸಿಕೊಂಡ ನಂತರ ರಕ್ಷಣಾತ್ಮಕವಾಗಿರಲು ನಾನು ಇಷ್ಟಪಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

(ದೇವಸೇನಾ M Test)
ಪ್ರ

gbfgbbf

(test user)

fdvdfvfdvd

(Raja K)
ಪ್ರ

What is the plant?

(devops)

Plant is the..

Soccer Football - Premier League - Manchester United v Everton - Old Trafford, Manchester, Britain - April 8, 2023 Manchester United's Tyrell Malacia in action with Everton's Demarai Gray REUTERS/Carl Recine EDITORIAL USE ONLY. No use with unauthorized audio, video, data, fixture lists, club/league logos or 'live' services. Online in-match use limited to 75 images, no video emulation. No use in betting, games or single club /league/player publications.  Please contact your account representative for further details.
Soccer Football - Premier League - Manchester United v Everton - Old Trafford, Manchester, Britain - April 8, 2023 Manchester United's Tyrell Malacia in action with Everton's Demarai Gray REUTERS/Carl Recine EDITORIAL USE ONLY. No use with unauthorized audio, video, data, fixture lists, club/league logos or 'live' services. Online in-match use limited to 75 images, no video emulation. No use in betting, games or single club /league/player publications. Please contact your account representative for further details.REUTERS/CARL RECINE

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT