visual story-title

ಶಿವಕುಮಾರ್ ಎಚ್ ಎಂ

ತಿ ಹಬ್ಬಕ್ಕೂ ಹೊಸದೊಂದು ಪೋಸ್ಟರ್‌ ಬಿಡುಗಡೆ ಮಾಡುವುದು ಹಲವು ಸಿನಿಮಾಗಳ ಪ್ರತೀತಿ. ಆದರೆ ಪ್ರೇಮಿಗಳ ದಿನಕ್ಕೆ ಲವ್‌ ಸ್ಟೋರಿ ಇರುವ ಸಿನಿಮಾಗಳು ತಮ್ಮ ಹೊಸ ಲುಕ್‌ಗಳನ್ನು ಬಿಡುಗಡೆ ಮಾಡಿ ಗಮನ ಸೆಳೆದಿವೆ. ಅವುಗಳ ವಿವರ ಇಲ್ಲಿದೆ.

ಪ್ರೇಮಿಗಳ ದಿನಕ್ಕೂ, ಚಿತ್ರರಂಗಕ್ಕೂ ನಂಟಿದೆ. ಲವ್‌ ಸ್ಟೋರಿಯೇ ಬಹುತೇಕ ಸಿನಿಮಾಗಳ ಅಡಿಪಾಯ. ಹೀಗಾಗಿ ಈ ದಿನವನ್ನು ವಿಶಿಷ್ಟವಾಗಿ ಪರಿಗಣಿಸುವ ಚಿತ್ರತಂಡಗಳು ಈ ದಿನದಂದೇ ತಮ್ಮ ಸಿನಿಮಾ ಸಂಬಂಧಿ ಚಟುವಟಿಕೆಗೂ ಪ್ರಾಮುಖ್ಯ ನೀಡುತ್ತವೆ. ಈ ನಿಟ್ಟಿನಲ್ಲಿ ಹಲವು ಸಿನಿಮಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.