ಶಿವಕುಮಾರ್ ಎಚ್ ಎಂ
Description i1;ದಂಪತಿಗಳು ಪೋಷಕರಾದ ಬಂತರ ಮಗುವನ್ನು ಬೆಳೆಸುವ ಜವಬ್ದಾರಿಯೊಂದಿಗೆ ಮಗುವಿಗೆ ನಾಮಕರಣ ಮಾಡುವುದು ಕೂಡ ಮೊದಲ ಮತ್ತು ಅತ್ಯಂತ ಪ್ರಮುಖವಾದ ಕೆಲಸಗಳಲ್ಲಿ ಒಂದಾಗಿದೆ. ಮಗುವಿನ ಜನನದ ನಂತರ ಅ ಮಗುವಿಗೆ ಹೆಸರನ್ನು ಇಡುವುದೂ ಬಹಳ ಮುಖ್ಯ. ನಾವು ನಮ್ಮ ಮಕ್ಕಳಿಗೆ ಇಡುವ ಹೆಸರು ಚೆನ್ನಾಗಿದ್ದರೆ ಸಾಲದು, ಅದರೊಂದಿಗೆ ಅರ್ಥಪೂರ್ಣವೂ ಆಗಿರಬೇಕು ಎಂದು ಪ್ರತಿಯೊಂದು ಪೋಷಕರು ಬಯಸುತ್ತಾರೆ. ಯಾಕೆಂದರೆ ನಾವು ನಮ್ಮ ಮಕ್ಕಳಿಗೆ ಇಡುವ ಹೆಸರುಗಳು ಅವರ ಜೀವನದ ಮೇಲೂ ಪ್ರಭಾವ ಬೀರುತ್ತದೆ.
Desc-i2-ಮತದಾನ ದೇಶದ ಎಲ್ಲ ನಾಗರಿಕರ ಎಲ್ಲರ ಹಕ್ಕು. ನಾವು ಮತ ಹಾಕುವ ಮೂಲಕ ನಾವು ಈ ದೇಶದ ಪ್ರಜೆಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಮತದಾನವು ಸಂವಿಧಾನ ನೀಡಿರುವ ಪರಮಾಧಿಕಾರ. ಇದನ್ನು ಅರಿತು ಎಲ್ಲರೂ ಮತ ಹಾಕಬೇಕು. ಪ್ರತಿ ಮತವೂ ಅಮೂಲ್ಯ. ನನ್ನ ಮತ ಮಂಗಳೂರಿನ ಮತಗಟ್ಟೆಯಲ್ಲಿದೆ. ನಾನು ತಪ್ಪದೇ ಹಕ್ಕು ಚಲಾಯಿಸುತ್ತೇನೆ. ನೀವೂ ಮತ ಹಾಕುತ್ತೀರಿ ಎಂಬ ಭರವಸೆಯಿದೆ.
desc- i3 ಮತ ಹಾಕುವ ಮೂಲಕ ನಾವು ಈ ದೇಶದ ಪ್ರಜೆಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಮತದಾನವು ಸಂವಿಧಾನ ನೀಡಿರುವ ಪರಮಾಧಿಕಾರ. ಇದನ್ನು ಅರಿತು ಎಲ್ಲರೂ ಮತ ಹಾಕಬೇಕು. ಪ್ರತಿ ಮತವೂ ಅಮೂಲ್ಯ. ನನ್ನ ಮತ ಮಂಗಳೂರಿನ ಮತಗಟ್ಟೆಯಲ್ಲಿದೆ. ನಾನು ತಪ್ಪದೇ ಹಕ್ಕು ಚಲಾಯಿಸುತ್ತೇನೆ. ನೀವೂ ಮತ ಹಾಕುತ್ತೀರಿ ಎಂಬ ಭರವಸೆಯಿದೆ.
des ashte ಈ ದೇಶದ ಸಂವಿಧಾನ ನೀಡಿರುವ ಹಕ್ಕು. ನಮಗೆ ಸಿಕ್ಕಿರುವ ಈ ಹಕ್ಕನ್ನು ಕಳೆದುಕೊಳ್ಳಬಾರದು. ಕೆಲವು ವಿದ್ಯಾವಂತರೇ ಮತಗಟ್ಟೆಗೆ ಹೋಗಲು ನಿರಾಸಕ್ತಿ ತೋರುತ್ತಾರೆ, ಮತದಾನ ಮಾಡುವುದರಿಂದ ಏನು ಪ್ರಯೋಜನ ಎಂಬ ತಪ್ಪು ಕಲ್ಪನೆ ಇದೆ. ಈ ಉದಾಸೀನ ಮನೋಭಾವದಿಂದ ಹೊರಬಂದು ಪ್ರತಿಯೊಬ್ಬರೂ ನಮ್ಮ ಹಕ್ಕನ್ನು ಚಲಾಯಿಸಬೇ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಅವಕಾಶ ನಮ್ಮ ಕೈಯಲ್ಲಿದೆ.
desc i4 -ಮತದಾನ ದೇಶದ ಎಲ್ಲ ನಾಗರಿಕರ ಎಲ್ಲರ ಹಕ್ಕು. ನಾವು ಮತ ಹಾಕುವ ಮೂಲಕ ನಾವು ಈ ದೇಶದ ಪ್ರಜೆಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಮತದಾನವು ಸಂವಿಧಾನ ನೀಡಿರುವ ಪರಮಾಧಿಕಾರ. ಇದನ್ನು ಅರಿತು ಎಲ್ಲರೂ ಮತ ಹಾಕಬೇಕು. ಪ್ರತಿ ಮತವೂ ಅಮೂಲ್ಯ. ನನ್ನ ಮತ ಮಂಗಳೂರಿನ ಮತಗಟ್ಟೆಯಲ್ಲಿದೆ. ನಾನು ತಪ್ಪದೇ ಹಕ್ಕು ಚಲಾಯಿಸುತ್ತೇನೆ. ನೀವೂ ಮತ ಹಾಕುತ್ತೀರಿ ಎಂಬ ಭರವಸೆಯಿದೆ.
desc i4 ಮಂಗಳೂರು2: ತೈಲವರ್ಣದಲ್ಲಿ ರಚಿಸಿದ ವ್ಯಕ್ತಿಚಿತ್ರವನ್ನು ರೋಡ್ ಶೋದಲ್ಲಿ ಕಾಣಿಕೆಯಾಗಿ ನೀಡಿದ್ದ ಕಲಾವಿದ ಕಿರಣ್ ತೊಕ್ಕೊಟ್ಟು ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯಿಂದ ಇ ಮೇಲ್ ಮೂಲಕ ಅಭಿನಂದನಾ ಪತ್ರ ಬಂದಿದೆ.
desc i5 ಕಳೆದ ಭಾನುವಾರ ಮಂಗಳೂರಿನಲ್ಲಿ ನಡೆದ ರೋಡ್ ಷೋದಲ್ಲಿ ಮೋದಿ ಅವರ ತೈಲವರ್ಣದ ಚಿತ್ರವನ್ನು ಹಿಡಿದುಕೊಂಡು ರಸ್ತೆಬದಿಯಲ್ಲಿ ನಿಂತಿದ್ದ ಕಿರಣ್ ಅವರಿಂದ ಭದ್ರತಾ ಸಿಬ್ಬಂದಿ ಮೂಲಕ ಮೋದಿ ಅವರು ಚಿತ್ರ ಪಡೆದುಕೊಂಡಿದ್ದರು. ಬುಧವಾರ ಸಂಜೆ ಪ್ರಧಾನಿ ಕಚೇರಿಯಿಂದ ಕರೆ ಮಾಡಿ ಇ ಮೇಲ್ ಐಡಿ ಮತ್ತು ವಿಳಾಸ ಪಡೆದುಕೊಂಡು ಮೇಲ್ ಕಳುಹಿಸಲಾಗಿದೆ. ಮೋದಿ ಅವರ ಸಹಿ ಇರುವ ಪತ್ರದಲ್ಲಿ ಕಿರಣ್ ಅವರ ಪ್ರತಿಭೆಯನ್ನು ಅಭಿನಂದಿಸಲಾಗಿದೆ.
desc i6 ಪ್ರತಿಭೆಯನ್ನು ‘ಅತ್ಯುತ್ತಮ ಕೌಶಲದಿಂದ ತಾವು ರಚಿಸಿದ ಚಿತ್ರವು ದೇಶದ ಯುವಶಕ್ತಿ ಯನ್ನು ಪ್ರತಿಬಿಂಬಿಸುತ್ತಿದೆ. ಪ್ರಗತಿಪರ ಭಾರತವನ್ನು ನಿರ್ಮಿಸಲು ಮತ್ತು ಯುವಜನರಿಗೆ ಪ್ರಗತಿಪರ ಭವಿಷ್ಯವನ್ನು ನೀಡಲು ಪ್ರಯತ್ನ ನಡೆಯುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಅಭಿಮಾನದ ಕಾಣಿಕೆಯು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ದೇಶಕ್ಕಾಗಿ ಇನ್ನಷ್ಟು ಹೆಚ್ಚು ಶ್ರಮದಿಂದ ಸೇವೆ ಸಲ್ಲಿಸಲು ನಾನು ಬದ್ಧನಾಗಿದ್ದೇನೆ’ ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.
desc i 7-‘ನಾನು ಚಿತ್ರದ ಹಿಂದೆ ಸಂಪರ್ಕ ಸಂಖ್ಯೆ ಮತ್ತು ವಿಳಾಸ ಬರೆದಿದ್ದೆ. ನವದೆಹಲಿಯಿಂದ ಕರೆ ಮಾಡಿದ ಅಧಿಕಾರಿಗಳು ನನ್ನೊಂದಿಗೆ ಮಾತನಾಡಿ ನಿಮ್ಮ ಚಿತ್ರದ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ರೋಡ್ ಶೋದ ಜನಜಂಗುಳಿಯಲ್ಲಿ ಕೊಟ್ಟ ಚಿತ್ರವನ್ನು ಪ್ರಧಾನಿಯೊಬ್ಬರು ಜೋಪಾನವಾಗಿ ತೆಗೆದುಕೊಂಡು ಹೋಗುವುದು ಮತ್ತು ಪತ್ರದ ಮೂಲಕ ಅಭಿನಂದನೆ ಸಲ್ಲಿಸುವುದು ಅಚ್ಚರಿಯ ವಿಷಯ’ ಎಂದು ಕಿರಣ್ ಹೇಳಿದರು.
ದಿಗೆ ಮಾತನಾಡಿ ನಿಮ್ಮ ಚಿತ್ರದ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ರೋಡ್ ಶೋದ ಜನಜಂಗುಳಿಯಲ್ಲಿ ಕೊಟ್ಟ ಚಿತ್ರವನ್ನು ಪ್ರಧಾನಿಯೊಬ್ಬರು ಜೋಪಾನವಾಗಿ ತೆಗೆದುಕೊಂಡು ಹೋಗುವುದು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.